Trojan Horse
ನಾಮವಾಚಕ
  1. ಪುರಾತನ ಟ್ರಾಯ್‍ ನಗರವನ್ನು ಪ್ರವೇಶಿಸಲು ಗ್ರೀಕರು ಬಳಸಿದ ಟೊಳ್ಳುಕುದುರೆ (ಪ್ರತಿಮೆ).
  2. ಶತ್ರುವನ್ನು ಗೆಲ್ಲಲು ಬಳಸುವ–ವ್ಯಕ್ತಿ ಯಾ ತಂತ್ರ; ಮೋಸದ ವ್ಯಕ್ತಿ ಯಾ ಹೂಟ.